ಪಾಪ ಒಳ್ಳೆ ಹುಡುಗನ ಲೈಫ್‌ನ ವಿಲನ್ ಆಗಿಬಿಟ್ರು ರೇಖಾ...! | FIlmibeat Kannada

2018-06-22 852

As we all know Big boss pratham is acting in MLA Movie as hero. In this movie Sparsha rekha will be playing a negative role .


ನಿಮಗೆಲ್ಲಾ ಗೊತ್ತಿರುವ ಹಾಗೆ ಒಳ್ಳೆ ಹುಡುಗ ಪ್ರಥಮ್ ಅಭಿನಯಿಸುತ್ತಿರುವ ಎಂ.ಎಲ್.ಎ ಸಿನಿಮಾದಲ್ಲಿ ಸ್ಪರ್ಶ ರೇಖಾ ಸಹ ಅಭಿನಯಿಸುತ್ತಿದ್ದಾರೆ. ಆದ್ರೆ ಈ ಸಿನಿಮಾದಲ್ಲಿ ರೇಖಾ ಖಡಕ್ ವಿಲನ್ ಆಗಿ ನಟಿಸುತ್ತಿದ್ದಾರಂತೆ.